ಕಿತ್ತೂರು ಕರ್ನಾಟಕ ಸೇನೆ ಯುವ ಘಟಕದ ಪದಾದಿಕಾರಿಗಳ ಪದಗ್ರಹಣ
ಕಿತ್ತೂರು ಕರ್ನಾಟಕ ಸೇನೆ ಹಾಗೂ ಯುವ ಘಟಕ ರಾಜ್ಯಾದ್ಯಂತ ಸಂಘಟನೆ ಕಟ್ಟುವ ಜವಾಬ್ದಾರಿ ನಮ್ಮೆಲ್ಲರದು
ಕನ್ನಡ ಸೇವಾಯಿಚ್ಛೆಯ ಯುವಕರಿಗೆ ಕಿತ್ತೂರು ಕರ್ನಾಟಕ ಸೇನೆ ದಾರಿದೀಪ..
ಮಹೇಶ್ ಎಸ್ ಶೀಗಿಹಳ್ಳಿ..
ಬೆಳಗಾವಿ : ಕಿತ್ತೂರು ಕರ್ನಾಟಕ ಸೇನೆ ಯುವ ಘಟಕ ದ ಬೆಳಗಾವಿ ಜಿಲ್ಲಾ ತಾಲೂಕು ನಗರ ಗ್ರಾಮ ಎಲ್ಲವೂ ಸೆರಿ ೨೨ ನೂತನ ಯುವ ಪದಾದಿಕಾರಿಗಳನ್ನು ರಾಜ್ಯ ಸಮಿತಿ ರಾಜ್ಯದ್ಯಕ್ಷರಾದ ಮಹಾದೇವ ತಳವಾರ ಮತ್ತು ಯುವ ಘಟಕ ರಾಜ್ಯಾದ್ಯಕ್ಷರಾದ ಮಹೇಶ್ ಎಸ್ ಶೀಗಿಹಳ್ಳಿ ರವರ ನೇತೃತ್ವದಲ್ಲಿ ಪದಗ್ರಹಣ ಮಾಡಲಾಯಿತು.
ಸಂಘಟನೆಯ ಯುವ ಘಟಕದ ರಾಜ್ಯಾದ್ಯಕ್ಷರಾದ ಮಹೇಶ್ ಶೀಗಿಹಳ್ಳಿ ರವರು ಕಿತ್ತೂರು ಕರ್ನಾಟಕ ಸೇನೆಯ ತತ್ವ ಸಿದ್ದಾಂತದ ಅಡಿಯಲ್ಲಿ ಸಂಘಟನೆ ಹಾಗೂ ಪದಾದಿಕಾರಿಗಳ ಸೂಚನೆಯಂತೆ ನಡೆಯಬೇಕು, ಕಿತ್ತೂರು ಕರ್ನಾಟಕ ಸೇನೆ ರಚನೆ ಹಿಂದೆ ಒಂದು ದೊಡ್ಡ ಬಲವಾದ ಕಾರಣವಿದ್ದು ಉತ್ತರ ಕರ್ನಾಟಕ, ಅಖಂಡ ಕರ್ನಾಟಕದಲ್ಲಿ ನಿಜವಾದ ಕನ್ನಡ ಹೋರಾಟಗಾರರನ್ನು ಯುವಕರನ್ನು ಗುರುತಿಸಿ ಸತ್ಯಕ್ಕಾಗಿ ನ್ಯಾಯಕ್ಕಾಗಿ ಕನ್ನಡಿಗರ ಸ್ವಾಭಿಮಾನಕ್ಕೆ ಕನ್ನಡ ನಾಡಿಗೆ ರಕ್ಷಣೆ ನೀಡಲು ಸಂಘಟನೆ ಕಟ್ಟಿ ಹೋರಾಟ ಮಾಡಬಲ್ಲ ಯುವಕರನ್ನು ಸೇರಿಸಿ ರಾಜ್ಯಾದ್ಯಂತ ಸಂಘಟನೆ ರಚನೆ ಮಾಡಲು ಸಿದ್ಧರಾಗೋಣ ಎಂಬ ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದ್ದಾರೆ.
ಯುವಕರಿಗೆ ಕಿತ್ತೂರು ಕರ್ನಾಟಕ ಸೇನೆ ಸದಾ ಸ್ವಾಗತಿಸುತ್ತದೆ, ಸಂಘಟನೆಯ ಹೋರಾಟ ದೊಡ್ಡ ಪ್ರಮಾಣದಲ್ಲಿ ಯಶಸ್ವಿಮಾಡಬೇಕು ಮತ್ತು ಕಿತ್ತೂರು ಕರ್ನಾಟಕ ಸೇನೆಯಿಂದ ಒಳ್ಳೆಯ ಸಮಾಜಮುಖಿ ಕಾರ್ಯಕ್ರಮಗಳು ಆಗಬೇಕು ಎಂದು ಮಹೇಶ್ ಶೀಗಿಹಳ್ಳಿ ಯುವ ಘಟಕದ ರಾಜ್ಯಾದ್ಯಕ್ಷರು ತಿಳಿಸದ್ದಾರೆ.

ಇದೆ ವೇಳೆ, (ಬೆಳಗಾವಿ ಜಿಲ್ಲಾ ಅದ್ಯಕ್ಷರಾಗಿ ಮಂಗೇಶ ಚನ್ನಿಕುಪ್ಪಿ ) (ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಪ್ಪ ನಾಯಕ ) (ಬೆಳಗಾವಿ ಜಿಲ್ಲಾ ಸಂಚಾಲಕರಾಗಿ ಅಜ್ಜಪ್ಪ ದಳವಾಯಿ ) (ಬೆಳಗಾವಿ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಆಕಾಶ್ ನಾಯಕ್) (ಬೆಳಗಾವಿ ತಾಲೂಕು ಅಧ್ಯಕ್ಷರಾಗಿ ಮುತ್ತೂರಾಜ್ ಹೊಸಗಟ್ಟಿ ) (ಬೆಳಗಾವಿ ತಾಲೂಕು ಸಂಘಟನಾ ಕಾರ್ಯದರ್ಶಿ ಗಣೇಶ್ ಏನ್ )
(ಅನಿಲ ಕುಮಾರ್ ಬಂಗಾರಗುಂಡ ಬೆಳಗಾವಿ ತಾಲೂಕು ಸಂಚಾಲಕರು )
(ಶಿವಲಿಂಗ ಹತ್ತರಕಿ ಬೆಳಗಾವಿ ತಾಲೂಕು ಸಂಚಾಲಕರು )
(ಲಕ್ಷ್ಮಣ ಬಾಗಡಿ ಬೆಳಗಾವಿ ತಾಲೂಕು ಅದ್ಯಕ್ಷ್ಯರು) (ಸಂತೋಷ ಏನ್ ಬೆಳಗಾವಿ ತಾಲೂಕು ಪ್ರಧಾನ ಸಂಚಾಲಕರು )
(ಬೆಳಗಾವಿ ನಗರ ಅದ್ಯಕ್ಷರು ಕಾರ್ತಿಕ್ ಪಾಟೀಲ್ )
(ಬೆಳಗಾವಿ ನಗರ ಕಾರ್ಯಾದ್ಯಕ್ಷರು ಶಾನೂರ್ ಲಕ್ಕುಂಡಿ )
(ಶರತ್ ಮುನವಳ್ಳಿ ಬೆಳಗಾವಿ ನಗರ ಪ್ರಧಾನ ಸಂಚಾಲಕರು )
(ಸಾಗರ ಹರಿಜನ್ ಬೆಳಗಾವಿ ನಗರ ಸಂಘಟನಾ ಕಾರ್ಯದರ್ಶಿ )
(ಬೆಳಗಾವಿ ನಗರ ಸಹ ಕಾರ್ಯದರ್ಶಿ ಶುಭಂ ತಳವಾರ )
(ಬೆಳಗಾವಿ ನಗರ ಸಂಚಾಲಕರು ಆಕಾಶ್ ಸರಿಕರ್ )
(ಬೆಳಗಾವಿ ನಗರ ಸಂಚಾಲಕರು ಆದರ್ಶ ದನದಮಣಿ)
(ಸಹ್ಯಾದ್ರಿನಗರ ಶಾಖಾ ಅದ್ಯಕ್ಷ್ಯರು ಮಹೇಶ್ ಕುರ್ಪಿ )
(ರಾಯಪ್ಪ ನಾಯಕಪ್ಪಗೋಳ ಸವದತ್ತಿ ತಾಲೂಕು ಪ್ರಧಾನ ಸಂಚಾಲಕರು )
(ಅಕ್ಷಯ ಕೋಲ್ಕಾರ್ ಬೆಳಗಾವಿ ತಾಲೂಕು ಗ್ರಾಮೀಣ್ ಪ್ರಧಾನ ಸಂಚಾಲಕರು ) ಎಂಬ 22 ಪದಾದಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.