ಕೆಎಲ್ಇ ಮುಖ್ಯಸ್ಥರಾದ ಡಾ, ಪ್ರಭಾಕರ ಕೊರೆ ಅವರನ್ನು ಬೇಟಿ ಮಾಡಿದ ಶೆಟ್ಟರ್..
ಬೆಳಗಾವಿ : ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಹಾಗೂ ರಣತಂತ್ರಗಳು ಪೈಪೋಟಿಯಲ್ಲಿ ನಡೆಯುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಸ್ಪರ್ಧೆ ಬಿರುಸಿನಿಂದ ಕೂಡಿದ್ದು, ಎರಡೂ ಪಕ್ಷಗಳು ತಮ್ಮ ಸಾಮರ್ಥ್ಯದ ಮೂಲಕ ಗೆಲುವಿಗಾಗಿ ಹಂಬಲಿಸುತ್ತಿವೆ..
ಬಿಜೆಪಿಯ ಲೋಕಸಭಾ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ ಅವರು ಇಂದು ರವಿವಾರ ಬೆಳಿಗ್ಗೆ ಕೆಎಲ್ಇ ಸಂಸ್ಥೆಗಳ ಮುಖ್ಯಸ್ಥರಾದ ಡಾಕ್ಟರ್ ಪ್ರಭಾಕರ್ ಕೋರೆಯವರನ್ನು ಭೇಟಿ ಮಾಡಿ ಚುನಾವಣೆ ಕುರಿತು ಮಾತನಾಡಿದರು..
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಅನಿಲ್ ಬೆನಕೆ, ಪಕ್ಷದ ಪದಾಧಿಕಾರಿಗಳು, ಆತ್ಮೀಯರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..