ರಾಜ್ಯ ಸರ್ಕಾರಿ ನೌಕರರ ಸಂಘ ಚಿಕ್ಕೋಡಿಗೆ ದ್ವಿತೀಯ ಭಾರಿ ಆಯ್ಕೆ..
ಚಿಕ್ಕೋಡಿ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆಯಾದ ಬಾಬಾಸಾಹೇಬ ಕುಂಬಾರ ಅವರಿಗೆ ಸಮುದಾಯದ ಸತ್ಕಾರ..
ಚಿಕ್ಕೋಡಿ : ದಿನಾಂಕ 16/12/2024 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಿಕ್ಕೋಡಿಗೆ ಎರಡನೇ ಬಾರಿಗೆ ಆಯ್ಕೆಯಾದ ಶ್ರೀಯುತ ಬಾಬಾಸಾಹೇಬ್ ಕುಂಬಾರ ಅವರಿಗೆ ಚಿಕ್ಕೋಡಿಯ ಅವರ ನಿವಾಸಕ್ಕೆ ತೆರಳಿ ಕರ್ನಾಟಕ ಕುಂಬಾರರ ಯುವ ಸೈನ್ಯ(ರಿ) ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ, ಶುಭ ಕೋರಲಾಗಿದೆ..

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಕುಂಬಾರ್ ಸಮಾಜದ ಮುಖಂಡರಾದ ರಮೇಶ್ ಕುಂಬಾರ್ ಸಿ ಬಿ ಎಡೆಯೂರ, ಮಹೇಶ್ ಕುಂಬಾರ್, ಗಜಾನನ ಕುಂಬಾರ ಗಣೇಶ್ ಕುಂಬಾರ ಸುಶೀಲಾ ಪೂಜಾರಿ (ಕುಂಬಾರ್ ) ಜಯಶ್ರೀ ಕುಂಬಾರ ಅನಿತಾ ಕುಂಬಾರ ಮತ್ತಿತರರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..