ಜೈನ ಆದ್ಯಾತ್ಮಿಕ ಅನುಸಂಧಾನ ಕೇಂದ್ರಕ್ಕೆ ಸಂಸದ ಜಗದೀಶ್ ಶೆಟ್ಟರ್ ಬೇಟಿ..
ಪೂಜ್ಯ ಮಹಾರಾಜರ ಜೊತೆ ಸಂಸದರ ಸಮಾಲೋಚನೆ..
ಬೆಳಗಾವಿ : ರವಿವಾರ ದಿನಾಂಕ 08/12/2024 ರಂದು ನಗರಕ್ಕೆ ಸಮೀಪ ಇರುವ ಹಲಗಾ ಗ್ರಾಮದ 108 ಶ್ರೀ ಸಿದ್ಧಸೇನ ಮಹಾರಾಜರ ಅಧ್ಯಾತ್ಮಿಕ ಅನುಸಂಧಾನ ಫೌಂಡೇಶನಗೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಜಿಲ್ಲೆಯ ಸಂಸದರಾದ ಜಗದೀಶ ಶೆಟ್ಟರ್ ಅವರು ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಪುಜ್ಯ ಮಹಾರಾಜರು, ದಿದಿಯಂದಿರಾದ ಪದ್ಮಾ ಹಾಗೂ ಮಣಿಪ್ರಭಾ, ಉದಯ ಪದ್ಮಣ್ಣವರ, ಮಾಜಿ ತಾಲೂಕಾ ಪಂಚಾಯತ್ ಸದಸ್ಯ ಮಹಾವೀರ ಮತ್ತು ಶ್ರಾವಕರು ಉಪಸ್ಥಿತರಿದ್ದರು…
ವರದಿ ಪ್ರಕಾಶ ಬಸಪ್ಪ ಕುರಗುಂದ..