ಪಿರನವಾಡಿ ಶ್ರೀ ದುರ್ಗಾಮಾತಾ ಮಂದಿರದಲ್ಲಿ ಸಂಭ್ರಮದ ನವರಾತ್ರಿ ಉತ್ಸವ…

ಪಿರನವಾಡಿ ಶ್ರೀ ದುರ್ಗಾಮಾತಾ ಮಂದಿರದಲ್ಲಿ ಸಂಭ್ರಮದ ನವರಾತ್ರಿ ಉತ್ಸವ..

ಗೊಂಧಳಿ ಸಮಾಜದಿಂದ ಶೃದ್ಧಾ-ಭಕ್ತಿಯ ದುರ್ಗಾದೇವಿ ಪಲ್ಲಕ್ಕಿ ಉತ್ಸವ..

ಬೆಳಗಾವಿ : ಪೀರಣವಾಡಿಯ ಶ್ರೀ ದುರ್ಗಾ ಮಾತಾ ಮಂದಿರದಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಪೀರನವಾಡಿಯ
ಗೋಂಧಳಿ ಸಮಾಜದ ವತಿಯಿಂದ ನವರಾತ್ರಿ ಮತ್ತು ದಸರಾ ಕಾರ್ಯಕ್ರಮದ ಅಂಗವಾಗಿ ದುರ್ಗಾ ದೇವಿ ಪಲ್ಲಕ್ಕಿ ಉತ್ಸವ ನಡೆಯಿತು.

ಇದೇ ವೇಳೆ ಭಕ್ತಾದಿಗಳಿಗಾಗಿ ಮಹಾಪ್ರಸಾದವನ್ನು ಅಯೋಜಿಸಲಾಗಿದ್ದು, ನೂರಾರು ಭಕ್ತರು ಮಹಾ ಪ್ರಸಾದವನ್ನು ಸ್ವೀಕರಿಸಿದ್ದಾರೆ..

ಶ್ರೀ ದುರ್ಗಾದೇವಿ ದೇವಸ್ಥಾನದ ಕಮಿಟಿ ಮತ್ತು ಸಮಾಜವ ಗಣ್ಯರಾದ
ಮೋಹನ್ ನೇಕನಾರ್
ದೀಪಕ್ ಜೋಶಿ
ಲಕ್ಷ್ಮಣ ಗಣಾಚಾರಿ
ಚಂದನ್ ಜೋಶಿ
ಶಂಕರ್ ವಿಟೇಕಾರಿ ಮೊದಲಾದವರು ನೇತೃತ್ವ ವಹಿಸಿ ನವರಾತ್ರಿ ಉತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ..

ಈ ನವರಾತ್ರಿ ಉತ್ಸವದಲ್ಲಿ ಸ್ಥಳೀಯ ಭಕ್ತಾದಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.