ಬಿಜೆಪಿ ಪಕ್ಷದ ಪ ಪಂ ಸದಸ್ಯನ ಅಪಹರಣ ಪ್ರಕರಣ…

ಬಿಜೆಪಿ ಪಕ್ಷದ ಪ ಪಂ ಸದಸ್ಯನ ಅಪಹರಣ ಪ್ರಕರಣ..

ಬಿಜೆಪಿಯ ಚುನಾಯಿತ ಪ್ರತಿನಿಧಿಯ ಅಪಹರಣ ಖಂಡನೀಯ..

ಡಾ ಸೋನಾಲಿ ಸರನೊಬತ್..

ಕಿತ್ತೂರು : ದಿನಾಂಕ 02.09.2024ರಂದು ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಅವರು ಆಯೋಜಿಸಿರುವ ಕಿತ್ತೂರು ಪಟ್ಟಣ ಪಂಚಾಯತ ಬಿಜೆಪಿ ಪಕ್ಷದಿಂದ ಆಯ್ಕೆಯಾದ ಸದಸ್ಯರಾದ ನಾಗರಾಜ ಅಸುಂಡಿಯವರ ಅಪಹರಣ ಖಂಡಿಸಿ ಕಿತ್ತೂರು ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿ ಸದಸ್ಯನ ಅಪಹರಣವನ್ನು ಖಂಡಿಸಲಾಗಿದೆ..

ಈ ಸಂದರ್ಭದಲ್ಲಿ ಸಂಸದರಾದ ಜಗದೀಶ ಶೆಟ್ಟರ, ವಿಶ್ವೇಶ್ವರ ಕಾಗೇರಿ, ಜಗದೀಶ ಮೆಟಗುಡ್ಡ, ಮಹಾಂತೇಶ ದೊಡ್ಡಗೌಡ್ರ, ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ, ಲಕ್ಷ್ಮಣ ತಪಸಿ, ಬಸವರಾಜ ಪರಸನ್ನವರ, ಸೋನಾಲಿ ಸರ್ನೊಬತ, ಲಕ್ಷ್ಮೀ ಇನಾಮದಾರ, ನಯನಾ ಭಸ್ಮೆ ಮತ್ತು ಮಹಿಳಾ ಮೋರ್ಚಾದ ಕಾರ್ಯಕರ್ತರು, ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಡಾ.ಸೊನಾಲಿ ಸರನೊಬತ
ಮಹಿಳಾ ಮೋರ್ಚಾ ಕಾರ್ಯದರ್ಶಿ
ಬಿಜೆಪಿ ಕರ್ನಾಟಕ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..