ಬೆಳಗಾವಿಯ ನಗರ ಸೇವಕ ರಾಜಶೇಖರ ಡೋಣಿ ಅವರಿಗೆ ಪಿತೃ ವಿಯೋಗ..

ಬೆಳಗಾವಿಯ ನಗರ ಸೇವಕ ರಾಜಶೇಖರ ಡೋಣಿ ಅವರಿಗೆ ಪಿತೃ ವಿಯೋಗ..

ಬೆಳಗಾವಿ : ಡಾ.ಮಲ್ಲಿಕಾರ್ಜುನ್ ಡೋಣಿ ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿ (DHO)ಯವರು ತಮ್ಮ 80ನೇ ವಯಸ್ಸಿನಲ್ಲಿ, ಇಂದು ಶುಕ್ರವಾರ 16/08/2024 ತಾರೀಖಿನ ಮುಂಜಾನೆ 10:30 ಗಂಟೆಗೆ ನಿಧನರಾಗಿರುವರು..

ಮೃತರು ಮಹಾಂತೇಶನಗರದ ಹಿರಿಯ ನಿವಾಸಿ ಹಾಗೂ ನಗರ ಸೇವಕರಾದ ರಾಜಶೇಖರ ಡೋಣಿಯವರ ತಂದೆಯಾಗಿದ್ದು ಮೃತ ಡಾ, ಮಲ್ಲಿಕಾರ್ಜುನ ಡೋಣಿಯವರು, ಧರ್ಮ ಪತ್ನಿ, ಮೂವರು ಗಂಡು ಮಕ್ಕಳು, 5 ಮೊಮ್ಮಕ್ಕಳು ಹಾಗೂ ಅಪಾರ ಬಂದುಗಳನ್ನು ಅಗಲಿದ್ದಾರೆ..

ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಅವರ ಅಪಾರ ಬಂಧುಬಳಗ, ಸ್ನೇಹಿತರು, ಹಿತೈಸಿಗಳು ಪ್ರಾರ್ಥನೆ ಮಾಡಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..