ಬೆಳಗಾವಿ ಪಾಲಿಕೆಯ ಆಯುಕ್ತರ ವರ್ಗಾವಣೆ..
ಹೊಸ ಆಯುಕ್ತರಾಗಿ ಶುಭ ನೇಮಕ..
ಬೆಳಗಾವಿ : ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ್ ದುಡಗುಂಟಿ ಅವರನ್ನು ರಾಜ್ಯ ಸರ್ಕಾರ ದೀಡರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ..
ಬೆಳಗಾವಿ ಪಾಲಿಕೆಯ ನೂತನ ಆಯುಕ್ತರಾಗಿ ಮೈಸೂರು ನಾಗರಾಭಿವೃದ್ಫಿ ಕೋಶದ ನಿರ್ದೇಶಕಿ ಆದ ಶುಭ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ..
ಇತ್ತೀಚಿಗೆ ಪಾಲಿಕೆ ಹಲವು ವಿಷಯಗಳಿಗೆ ಚರ್ಚೆಗೆ ಕಾರಣ ಆಗುತ್ತಿದ್ದೂ ಮುಖ್ಯವಾಗಿ ರಸ್ತೆಯ ನಿರ್ಮಾಣದ ವಿಚಾರವಾಗಿ ಇಪ್ಪತ್ತು ಕೋಟಿ ಮುಂಗಡ ಹಣ ನೀಡುವ ವಿಚಾರಕ್ಕೆ ಆಯುಕ್ತರು ಕೋರ್ಟ್ನಲ್ಲಿ ಹೇಳಿಕೆ ನೀಡುವ ಸಂದರ್ಭವು ಒದಗಿತ್ತು..
ವರದಿ ಪ್ರಕಾಶ ಬಸಪ್ಪ ಕುರಗುಂದ..