ಸಂಘಟನೆ ಬಡ ಜನರ ಧ್ವನಿಯಗಿರಬೇಕು..
ಸತ್ಯಕ್ಕಾಗಿ ನ್ಯಾಯಕ್ಕಾಗಿ ಹೋರಾಟಕ್ಕೆ ಸಿದ್ದರಿರಬೇಕು.
ಯುವಕರಲ್ಲಿ ಜಾಗೃತಿ ಮೂಡಿಸಿ, ಯುವ ಸ್ಫೂರ್ತಿಯಾಗುತ್ತಿರುವ ಮಹೇಶ್ ಶೀಗಿಹಳ್ಳಿ..
ಬೆಳಗಾವಿ : ಜಿಲ್ಲೆಯ ಕಿತ್ತೂರ ತಾಲೂಕಿನ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣದ ಸಮಾರಂಭದಲ್ಲಿ
ಮಹೇಶ ಎಸ್ ಶಿಗೀಹಳ್ಳಿ (ರಾಜ್ಯಾಧ್ಯಕ್ಷರು,
ಕ ಪ ಪಂ ವಾಲ್ಮೀಕಿ ರಾಜ್ಯ ಯುವ ಘಟಕ) (ರಿ) ಅವರು ನೂತನ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ..
ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಾಡಲಾಗಿದ್ದ ಈ ದಿನ ಅಕ್ಟೋಬರ್ 13 ರಂದು ರಾಜ ವೀರ ಮದಕರಿ ನಾಯಕರ ಜಯಂತಿ ಆಚರಿಸಿ ಕಿತ್ತೂರ ತಾಲೂಕು ನೂತನ ಪದಾಧಿಕಾರಿಗಳ ನೇಮಕ ಮಾಡಿ (ಕಿತ್ತೂರ ತಾಲೂಕ ಜಿಲ್ಲದ್ಯಕ್ಷ ಅಜ್ಜಪ್ಪ ದಳವಾಯಿ) (ಉಪಾದ್ಯಕ್ಷ ಶ್ರೀಕಾಂತ ತಳವಾರ್) (ಪ್ರಧಾನ ಕಾರ್ಯದರ್ಶಿ ಮಂಜುನಾಥ ದೇಸಾಯಿ)
(ಕಿತ್ತೂರ ತಾಲೂಕು ಸಂಚಾಲಕ ಶ್ರವಣ ಕುಮಾರ್ ನಾಯ್ಕರ್) (ಸಹ – ಕಾರ್ಯದರ್ಶಿ ಶಿವಾನಂದ ಮುತ್ತೆನ್ನವರ್) (ಸಂಚಾಲಕ ವಿಠ್ಠಲ್ ಕನಗಾವಿ) (ಕಿತ್ತೂರ ತಾಲೂಕ ತಿಗಡೊಳ್ಳಿ ಗ್ರಾಮ ಅದ್ಯಕ್ಷರು ಪ್ರವೀಣ್ ಕಿರಬಣ್ಣವರ್) ಹಾಗೂ (ಬೆಳಗಾವಿ ತಾಲೂಕ್ ಸಾಮಾಜಿಕ ಜಾಲತಾಣ ಕಾರ್ಯದರ್ಶಿಯಾಗಿ ಮಹಾಂತೇಶ್ ಮೂರ್ಖಿಭಾವಿ) ರವರನ್ನೂ ಆಯ್ಕೆ ಮಾಡಲಾಗಿದೆ..

ಈ ವೇಳೆ ರಾಜ್ಯಾಧ್ಯಕ್ಷರಾದ ಮಹೇಶ ಎಸ್ ಶಿಗೀಹಳ್ಳಿರವರು ಆದೇಶ ಹೊರಡಿಸಿ ಮಾತನಾಡಿ, ಸಂಘಟನೆ ಬಡಜನರ ದ್ವನಿಯಾಗಬೇಕು ಬಡವರ ಕಲ್ಯಾಣಕ್ಕಾಗಿ ಸತ್ಯಕ್ಕಾಗಿ ನ್ಯಾಯಕ್ಕಾಗಿ ಹೋರಾಟಕ್ಕೆ ಸಿದ್ಧರಿರಬೇಕು ಎಂದು ಸಂಘಟನೆಯ ತತ್ವ ಸಿದ್ಧಾಂತಗಳನ್ನು ನೂತನ ಪದಾಧಿಕಾರಿಗಳಿಗೆ ಮತ್ತು ಕಿತ್ತೂರ ತಾಲೂಕು ಯುವಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ
(ಬೆಳಗಾವಿ ಜಿಲ್ಲೆ ಉಪಾಧ್ಯಕ್ಷ ಲಗಮಣ್ಣ ಹೊನ್ನಾಂಗಿ)
(ಬೆಳಗಾವಿ ಜಿಲ್ಲಾ ಸಹ ಕಾರ್ಯದರ್ಶಿ ಭೀಮಪ್ಪ ಗಣಿಕೊಪ್ಪ)
(ಬೆಳಗಾವಿ ತಾಲೂಕು ಉಪಾಧ್ಯಕ್ಷರು ಶಕ್ತಿಕುಮಾರ ಶೀಗೀಹಳ್ಳಿ)
(ಬೆಳಗಾವಿ ನಗರ ಅಧ್ಯಕ್ಷ ಮಂಜು ತಳವಾರ್)
(ಬೆಳಗಾವಿ ನಗರ ಸಂಘಟನಾ ಕಾರ್ಯದರ್ಶಿ ಆಕಾಶ್ ಸರೀಕರ್)
(ಬೆಳಗಾವಿ ನಗರ ಪ್ರಧಾನ ಸಂಚಾಲಕ ಸಾಗರ್ ಹೊಸಗಟ್ಟಿ)
ಹಾಗೂ ಇನ್ನುಳಿದ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ ಪ್ರಕಾಶ ಬಸಪ್ಪ ಕುರಗುಂದ..