ಶಾಲಾ ಮಕ್ಕಳಿಗೆ ನೋಟಬುಕ ವಿತರಣೆ..

ಶಾಲಾ ಮಕ್ಕಳಿಗೆ ನೋಟಬುಕ ವಿತರಣೆ..

ಬೆಳಗಾವಿ : ದಿನಾಂಕ-16.08.2025 ರಂದು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಶಿಂದೊಳ್ಳಿಯ 7ನೇ ತರಗತಿಯಲ್ಲಿ ಓದುತ್ತಿರುವ 10 ಪ್ರತಿಭಾವಂತ ಮಕ್ಕಳಿಗೆ ವೇಣುಗ್ರಾಮ ಫೌಂಡೇಶನ್ ಬೆಳಗಾವಿ ಸಂಸ್ಥೆಯ ಕಡೆಯಿಂದ ತಲಾ 10 ಕಿಂಗಸೈಜ್ ನೋಟಬುಕಗಳನ್ನು ವಿತರಿಸಿ, ಮಕ್ಕಳನ್ನು ಕಲಿಕೆಗಾಗಿ ಪ್ರೆರೇಪಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ವೇಣುಗ್ರಾಮ ಫೌಂಡೇಶನ್ನಿನ ಸಿಬ್ಬಂದಿ ವರ್ಗ, SDMC ಅಧ್ಯಕ್ಷರಾದ ಲಿಂಗರಾಜ ಹಟ್ಟೇಕರ, ಶಾಲೆಯ ಪ್ರಧಾನ ಗುರುಗಳಾದ ಬಸವರಾಜ ನಾಯಕ ಹಾಗೂ ಸಹಶಿಕ್ಷಕರು ಹಾಜರಿದ್ದರು.