ಶ್ರೀ ದುರ್ಗಾದೇವಿ ಸ್ವಸಹಾಯ ಸಂಘದಿಂದ ವಿಶೇಷ ಮಕ್ಕಳ ದಿನಾಚರಣೆ..

ಶ್ರೀ ದುರ್ಗಾದೇವಿ ಸ್ವಸಹಾಯ ಸಂಘದಿಂದ ವಿಶೇಷ ಮಕ್ಕಳ ದಿನಾಚರಣೆ..

ಬೆಳಗಾವಿ : ಗುರುವಾರ ದಿನಾಂಕ 14/11/2024 ರಂದು ನಗರದ ಕಿಲ್ಲಾ ಭಾಗದಲ್ಲಿ ಇರುವ ಆರಾಧನಾ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ಶ್ರೀ ದುರ್ಗಾದೇವಿ ಸ್ವಸಹಾಯ ಸೇವಕರ ಸಂಘದ ವತಿಯಿಂದ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಣೆ ಮಾಡಲಾಗಿದೆ..

ಈ ಸಮಯದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಗಜಾನನ ಸುತಾರ, ಸಂಘದ ಅಧ್ಯಕ್ಷರಾದ ಕಲ್ಪನಾ ಇಟಗಿ, ಲಕ್ಷ್ಮಿ ಕೊರಿಶೆಟ್ಟಿ, ಭಾಗ್ಯಶ್ರೀ ಪಾಟೀಲ, ಶ್ರೀದೇವಿ ಬೂರಗಲ ಮತ್ತಿತರರು ಉಪಸ್ಥಿತರಿದ್ದರು..