ಯಶಸ್ವಿಯಾಗಿ ಪೂರ್ಣಗೊಂಡ ಪಾಲಿಕೆ ನೌಕರರ ಸೊಸೈಟಿ ಚುನಾವಣೆ..
ಫಲಿತಾಂಶದಿಂದ ಕೆಲವರಿಗೆ ಹರ್ಷವಾದರೆ ಉಳಿದವರಿಗೆ ನಿರಾಸೆ ತಂದಿದೆ.
ಬೆಳಗಾವಿ : ರವಿವಾರ ದಿನಾಂಕ 17/08/2025ರಂದು ಬೆಳಗಾವಿ ಮಹಾನಗರ ಪಾಲಿಕೆ ನೌಕರರ ಕೋ ಆಫ್ ಕ್ರೆಡಿಟ್ ಸೊಸೈಟಿಯ ಚುನಾವಣೆ ನಡೆದಿದ್ದು, ಸಂಜೆ ಅಚ್ಚರಿಯ ಪಲಿತಾಂಶದೊಂದಿಗೆ ಕೆಲವರಿಗೆ ಖುಷಿ ಆಗಿದ್ದರೆ ಮತ್ತೆ ಕೆಲವರಿಗೆ ನಿರಾಸೆಯಾಗಿದೆ.
ಸಾಮಾನ್ಯ ವರ್ಗದಲ್ಲಿ ಆರು ಸ್ಥಾನಗಳ ಪರವಾಗಿ….
1) ಆನಂದ ಮದನಸಿಂಗ್ ಪಿಪರೆ.
2) ಭರತ ಬಾಬು ತಳವಾರ.
3) ರವಿ ನರಸಿಂಹ ಪುರೇಕರ.
4) ನಾಗೇಂದ್ರ ಶಾಂತಾರಾಮ ಚವ್ಹಾಣ
5) ಚಂದ್ರು ವಾಯ್ ಮುರಾರಿ.
6) ಲಕ್ಷ್ಮಣ ಭರಮಾ ಮೇತ್ರಿ/ ಕಾಂಬಳೆ.
ವಿಜಯಿಗಳಾಗಿದ್ದರೆ,,

ಮಹಿಳಾ ವಿಭಾಗದಲ್ಲಿ ಎರಡು ಸ್ಥಾನಗಳಿಗೆ..
7) ಸಾತಕ್ಕಾ ಸಿದ್ದಪ್ಪ ತಳವಾರ.
8) ಸುವರ್ಣ ಪಿ ಹೂವಣ್ಣವರ.
ವಿಜಯಿಗಳಾಗಿದ್ದಾರೆ.
ಹಿಂದುಳಿದ ಅ ವರ್ಗದಲ್ಲಿ ಒಂದು ಸ್ಥಾನಕ್ಕೆ..
9) ಬಸವರಾಜ ಎಸ್ ಕೋಲಕಾರ. ಆಯ್ಕೆಯಾಗಿದ್ದು,
ಹಿಂದುಳಿದ ಬ ವರ್ಗದ ಒಂದು ಸ್ಥಾನಕ್ಕೆ..
10) ಮಹಾವೀರ ಅರಿಹಂತ ಯಲಗುದ್ರಿ.
ವಿಜಯಿಯಾಗಿದ್ದಾರೆ.
ಪರಿಶಿಷ್ಟ ವರ್ಗದ ಒಂದು ಸ್ಥಾನಕ್ಕೆ..
11) ಯಶವಂತ ಆರ್ ಕೋನಪ್ಪನವರ.
ಗೆಲುವು ಸಾಧಿಸಿದ್ದು,
ಇನ್ನು ಪರಿಶಿಷ್ಟ ಜಾತಿಯ ಒಂದು ಸ್ಥಾನಕ್ಕೆ ಚುನಾವಣೆಗೆ ಮುಂಚೆನೇ ಅವಿರೋಧವಾಗಿ,,
12) ಸುಶಾಂತ ಕಾಂಬಳೆ ಎಂಬುವವರು ವಿಜಯಿ ಆಗಿ, ಪಾಲಿಕೆ ನೌಕರರ ಕೋ ಆಫ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಯ 12 ಚುನಾಯಿತ ಪ್ರತಿನಿಧಿಗಳು ತಮ್ಮ ಅಧಿಕಾರ ಸ್ವೀಕಾರ ಮಾಡಿಕೊಂಡಿದ್ದಾರೆ…
ವರದಿ ಪ್ರಕಾಶ್ ಬಸಪ್ಪ ಕುರಗುಂದ..