ಕಣಬರ್ಗಿಯ ರೇಣುಕಾದೇವಿ ದೇವಸ್ಥಾನ ಜಿರ್ನೋದ್ದಾರ ಹಾಗೂ ಮಾತಂಗಿ ದೇವಸ್ಥಾನಕ್ಕೆ ಭೂಮಿ ಪೂಜೆ..
ಬೆಳಗಾವಿ : ಸಮೀಪದ ಕಣಬರಗಿಯಲ್ಲಿ ಶ್ರೀ ರೇಣುಕಾದೇವಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಮಾತಂಗಿ ದೇವಿ ದೇವಸ್ಥಾನದ ಭೂಮಿ ಗುದ್ದಲಿ ಪೂಜೆ ನಗರದ ಪ್ರಮುಖರರಿಂದ ಮತ್ತು ಕಮಿಟಿಯ ಪದಾದಿಕಾರಿಗಳು ಹಾಗೂ ಸರ್ವ ಸದ್ಯಸರಿಂದ ಪೂಜೆ ನೆರವೇರಿಸಲಾಗಿದೆ.
ಶ್ರೀ ರೇಣುಕಾ ದೇವಿ ದೇವಸ್ಥಾನ ಕಮಿಟಿ ಕಣಬರಗಿಯ ಟ್ರಸ್ಟ್ ನ ಅದ್ಯಕ್ಷರಾದ ನಾಗೇಶ್ ಗಡ್ಡೆ,
ಉಪಾಧ್ಯಕ್ಷ ಪ್ರಕಾಶ್ ಮುಖಂಡಿಕರ್,
ಪ್ರಧಾನ ಕಾರ್ಯದರ್ಶಿ ಸಿದ್ರಾಯಿ ಶೀಗಿಹಳ್ಳಿ,
ಖಜಾಂಚಿ ಅಕ್ಕತಾಯಿ ಮಲಾಯಿ,
ಉಪಾದ್ಯಕ್ಷ ಪ್ರಕಾಶ್ ಗುಂಡಲಗುಪ್ಪಿ,
ಸದಸ್ಯ ಪಿ ಜಿ ಪಾವಶೆ,
ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಮಹೇಶ್ ಎಸ್ ಶೀಗಿಹಳ್ಳಿ,
ಅಪ್ಪು ಕುರುಬರ ಟ್ರಸ್ಟ್ ಕಾರ್ಯಕರ್ತ ಹಾಗೂ ಸರ್ವ ಸದಸ್ಯರು ಸೇರಿ
ಸತತವಾಗಿ ದೇವಸ್ಥಾನ ಅಭಿವೃದ್ಧಿ ಗೊಳಿಸಲು ಕಾರ್ಯದಲ್ಲಿ ಪರಿಶ್ರಮ ವಹಿಸಿದ್ದಾರೆ.

ಭೂಮಿ ಪೂಜೆಯಲ್ಲಿ ಭಾಗವಿಸಿದ ಸ್ಥಳೀಯ ಮುಖಂಡರಾದ
ನಾಗೇಶ್ ಗಡ್ಡೆ,
ಬಾವಕನ್ನ ಲಕ್ಷಣ ಮಲಾಯಿ,
ಅರ್ಜುನ್ ಮುಚಂಡಿಕರ,
ಬಾಬಾ ಸಾಹೇಬ್ ಪಾಟೀಲ್,
ಮಹೇಶ್ ಎಸ್ ಶೀಗಿಹಳ್ಳಿ
ಅಕ್ಕತಾಯಿ ಮಲಾಯಿ,
ಪ್ರಕಾಶ್ ಮುಚಂಡಿಕರ,
ಭೈರಗೌಡ ಪಾಟೀಲ್,
ಯಲ್ಲಪ್ಪ ಜಕಾತಿ,
ಅಪ್ಪಯ್ಯ ಕೋಲ್ಕಾರ್,
ಗುರುದೇವ್ ಹಿರೇಮಠ,
ಸ್ಮಿತಾ ಭೈರೇಗೌಡ ಪಾಟೀಲ,
ಎಂ ವೈ ಟೋಪಿ,
ಪ್ರಕಾಶ್ ಶೀಗಿಹಳ್ಳಿ,
ಬಾಹುಬಲಿ ವೀರಗೌಡರ,
ಬಸ್ಸು ಯಲ್ಲೂರ್ಕರ್,
ರಾಘವೇಂದ್ರ ಪಾಟೀಲ್,
ಬಸವರಾಜ ಭರಮ ಶೆಟ್ಟಿ,
ನಳಿನಿ ಸಿದ್ರಾಯಿ ಮುತಗೇಕರ್,
ಈರಪ್ಪ ಮೀಶಿ,
ಬಾಳು ಜಡಗಿ,
ಮಲ್ಲಿಕಾರ್ಜುನ ತಳವಾರ,
ಸಂತೋಷ್ ಚಿಕ್ಕಲ್ದಿನ್ನಿ,
ಬಂಡು ಹೊರಕೇರಿ,
ಬಾಳೇಶ್ ಕರಿಕಟ್ಟಿ,
ಶೆಟ್ಟಿ ಗುಂಡಲ್ಗುಪ್ಪಿ ಹಾಗೂ
ಬಾಬನ ಮಲಾಯಿ ಉಪಸ್ಥಿತರಿದ್ದರು.
ಮತ್ತು ಟ್ರಸ್ಟ್ ನ ಆದ್ಯಕ್ಷ್ಯರು ನಾಗೇಶ್ ಗಡ್ಡೆ ಮಾತನಾಡಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ದಾನ ಮಾಡಿದ ದಾನಿಗಳ ಹೆಸರುಗಳನ್ನು ಸ್ಮರಿಸುತ್ತಾ ಅಭಿನಂದಿಸಿದರು .
ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಶೀಗಿಹಳ್ಳಿ ಮಾತನಾಡಿ ಟ್ರಸ್ಟ್ ಹಾಗೂ ದೇವಸ್ಥಾನ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ ಟ್ರಸ್ಟ್ ಸದಸ್ಯರನ್ನು ಮತ್ತು ದಾನಿಗಳನ್ನು ಉದ್ದೇಶಿಸಿ ಅಭಿನಂದಿಸಿ
ಎಲ್ಲರೂ ಸೇರಿ ಒಂದಾಗಿ ಶ್ರಮಿಸೋಣ ದೇವಸ್ಥಾನ ಹಾಗೂ ನಗರದ ಅಭಿವೃದ್ಧಿಗೆ ಎಲ್ಲರೂ ಸಾಕ್ಷಿ ಆಗೋಣ ಎಂದು ತಿಳಿಸಿದರು .