ಶಿಂದೊಳ್ಳಿಯಲ್ಲಿ ಬಸ್ ಸ್ಟಾಂಡ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ..

ಶಿಂದೊಳ್ಳಿಯಲ್ಲಿ ಬಸ್ ಸ್ಟಾಂಡ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ..

ಬಿಜೆಪಿ ಮುಖಂಡ ಧನಂಜಯ ಜಾಧವ ಅವರಿಂದ ಕಾಮಗಾರಿಗೆ ಚಾಲನೆ..

ಬೆಳಗಾವಿ : ಶಿಂದೊಳ್ಳಿ ಗ್ರಾಮದ ರಾಣಿ ಚೆನ್ನಮ್ಮ ವೃತ್ತದಲ್ಲಿ ರಾಜ್ಯಸಭಾ ಸಂಸದರಾದ ಸನ್ಮಾನ್ಯ ಈರಣ್ಣ ಕಡಾಡಿ ಇವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿನ ಬಸ್ ಪ್ರಯಾಣಿಕರ ತಂಗುದಾಣದ ಕಾಮಗಾರಿಗೆ ಮಾಜಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ್ ಜಾದವ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಯತ ಅಧ್ಯಕ್ಷರಾದ ಸತೀಶ್ ಶಹಾಪೂರಕರ, ಪಿರಾಜಿ ಅನಗೋಳಕರ, ಸವಿತಾ ಮುಚ್ಚಂಡಿ, ಸಾಗರ್ ಮುಚ್ಚಂಡಿ ರೇಖಾ ಶಹಾಪೂರಕರ, ವಿಜಯಕುಮಾರ, ಉಮೇಶ್ ಪುರಿ, ಬಾಳು ಅನಗೋಳಕರ, ಮಹಾದೇವ ತಿಗಡಿ, ಬಸವರಾಜ್ ತಳವಾರ, ವೀರಭದ್ರ ಪೂಜಾರಿ, ಮಿಲನ್ ಮಾತಾರಿ ಮತ್ತಿತರರು ಉಪಸ್ಥಿತರಿದರು.

Leave a Reply

Your email address will not be published. Required fields are marked *