ಶ್ರೀಶೈಲ ಜಗದ್ಗುರುಗಳ ದರ್ಶನ ಪಡೆದ ಉಪ ಮಹಾಪೌರರು.

ಶ್ರೀಶೈಲ ಜಗದ್ಗುರುಗಳ ದರ್ಶನ ಪಡೆದ ಉಪ ಮಹಾಪೌರರು.

ಬೆಳಗಾವಿ : ಕೈಲಾಸ ಪರ್ವತ ಯಾತ್ರೆ ಪೂರೈಸಿದ ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮೀಜಿಯವರನ್ನು ಮಹಾನಗರ ಪಾಲಿಕೆಯ ಉಪ ಮಹಾಪೌರ ಹನುಮಂತ ಕೊಂಗಾಲಿ ಅವರು ಪರಿವಾರ ಸಮೇತ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದಾರೆ.

ನಾಡಿನಲ್ಲಿ ಮಳೆ, ಬೆಳೆ ಸಹಿತ ಲೋಕ ಕಲ್ಯಾಣಕ್ಕೆ ಶ್ರೀಗಳ ಆಶೀರ್ವಾದ ಕೋರಿದರು.